ಇಸ್ರೇಲ್–ಇರಾನ್ ಯುದ್ಧದ ನಡುವೆಯೂ ಭಾರತಕ್ಕೆ ಇಂಧನ ಸಂಕಷ್ಟವಿಲ್ಲ: 250 ಮಿಲಿಯನ್ ಬ್ಯಾರೆಲ್ ಸಂಗ್ರಹ, 40 ದೇಶಗಳಿಂದ ತೈಲ ಆಮದು – ಪಿಪಿಎಸಿ ವರದಿ
ಮಧ್ಯಪ್ರಾಚ್ಯದಲ್ಲಿ ಮತ್ತೊಮ್ಮೆ ಉದ್ವಿಗ್ನತೆ ಗರಿಷ್ಠ ಮಟ್ಟಕ್ಕೆ ತಲುಪುತ್ತಿದೆ. ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಜಾಗತಿಕ ರಾಜಕೀಯದ ಜೊತೆಗೆ ಆರ್ಥಿಕತೆಯ ಮೇಲೂ ದೊಡ್ಡ ಪರಿಣಾಮ ಬೀರುವ ಸಾಧ್ಯತೆಯನ್ನು …